-ance -ಅನ್ಸ್‍
ಉತ್ತರಪ್ರತ್ಯಯ

ಗುಣ ಯಾ ಕ್ರಿಯಾರ್ಥದ ಇಂಗ್ಲಿಷ್‍ ನಾಮವಾಚಕಗಳ ನಿಷ್ಪತ್ತಿಗೆ ಬಳಸುವ ಉತ್ತರಪ್ರತ್ಯಯ: assistance, nuisance.