-ae
ಉತ್ತರಪ್ರತ್ಯಯ
  1. (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) ಲ್ಯಾಟಿನ್‍ ಯಾ ಗ್ರೀಕ್‍ನಿಂದ ವ್ಯುತ್ಪನ್ನವಾದ ನಾಮವಾಚಕಗಳ ಯಾ ಅಪರಿಚಿತ ನಾಮವಾಚಕಗಳ ಬಹುವಚನಗಳಲ್ಲಿ -asಗೆ ಬದಲಾಗಿ ಬಳಸುವ ಉತ್ತರಪ್ರತ್ಯಯ: formulae, larvae.
  2. ಪ್ರಾಣಿ ಮತ್ತು ಗಿಡಗಳ ಜಾತಿಗಳ ಹೆಸರುಗಳಲ್ಲಿ ಬಳಸುವ ಉತ್ತರಪ್ರತ್ಯಯ: Felidae.