-acy -ಅಸಿ
ಉತ್ತರಪ್ರತ್ಯಯ

ಲ್ಯಾಟಿನ್‍ ಯಾ ಗ್ರೀಕ್‍ನಿಂದ ನಿಷ್ಪನ್ನವಾಗಿ ಇಂಗ್ಲಿಷ್‍ನಲ್ಲಿ ಸ್ಥಿತಿ, ಕ್ರಿಯೆ ಯಾ ಗುಣಸೂಚಕ ಭಾವನಾಮಗಳನ್ನು ರೂಪಿಸಲು ಸೇರಿಸುವ ಉತ್ತರಪ್ರತ್ಯಯ: fallacy, primacy, supremacy, advocacy, curacy, piracy.