See also 2-acean
1-acean -ಏಷನ್‍
ಉತ್ತರಪ್ರತ್ಯಯ

ಗುಣವಾಚಕ ರೂಪಗಳನ್ನು ಮಾಡುವಾಗ ಬಳಸುವ ಉತ್ತರಪ್ರತ್ಯಯ: rosacean.

See also 1-acean
2-acean -ಏಷನ್‍
ಉತ್ತರಪ್ರತ್ಯಯ

-acea, -aceae ಎಂಬ ಉತ್ತರಪ್ರತ್ಯಯಗಳ ಏಕವಚನಗಳನ್ನು ರೂಪಿಸುವಾಗ ಬಳಸುವ, ನಿರ್ದಿಷ್ಟ ಲಕ್ಷಣವುಳ್ಳ ಜೀವಿ ಎಂಬರ್ಥದ ಉತ್ತರಪ್ರತ್ಯಯ: crustacean.