-acal
ಉತ್ತರಪ್ರತ್ಯಯ

ಗುಣವಾಚಕಗಳನ್ನು ರೂಪಿಸುವ ಉತ್ತರಪ್ರತ್ಯಯ: heliacal. ಅನೇಕ ಸಲ -ic ಅಂತ್ಯದ ನಾಮವಾಚಕಗಳಿಂದ ಅದೇ ಗುಣವಾಚಕಗಳನ್ನು ಪ್ರತ್ಯೇಕಿಸಲು ಬಳಸುವ ಉತ್ತರಪ್ರತ್ಯಯ: maniac, maniacal.