-ac -ಆಕ್‍
ಉತ್ತರಪ್ರತ್ಯಯ

ಗುಣವಾಚಕಗಳನ್ನು ರೂಪಿಸಲು ಉಪಯೋಗಿಸುವ ಉತ್ತರಪ್ರತ್ಯಯ ಈ ಗುಣವಾಚಕಗಳನ್ನು ನಾಮವಾಚಕವಾಗಿಯೂ ಉಪಯೋಗಿಸುವುದುಂಟು: maniac ಉನ್ಮತ್ತ. cardiac ಹೃದಯದ ಯಾ ಹೃದಯ ರೋಗವುಳ್ಳವ.