See also 2zinc
1zinc ಸಿಂಕ್‍
ನಾಮವಾಚಕ

(ರಸಾಯನವಿಜ್ಞಾನ) ಸತು; ಸತುವು; ನಿಸರ್ಗದಲ್ಲಿ ಸಂಯುಕ್ತ ಖನಿಜ ರೂಪದಲ್ಲಿ ಸಿಕ್ಕುವ ಸತುವಿನ ಅದುರಿನಿಂದ ಪಡೆಯುವ, ಹಿತ್ತಾಳೆ ತಯಾರಿಸಲು ತಾಮ್ರದೊಂದಿಗೆ ಮಿಶ್ರಲೋಹ ಮಾಡುವ, ಗ್ಯಾಲ್ವನೀಕರಣಕ್ಕೂ ವಿದ್ಯುತ್‍ ಬ್ಯಾಟರಿ ತಯಾರಿಕೆಗೂ ಮುದ್ರಣತಟ್ಟೆಗಳಲ್ಲೂ ಬಳಸುವ, ಪರಮಾಣು ಸಂಖ್ಯೆ 30, ಪರಮಾಣುತೂಕ 65.38 ಉಳ್ಳ ಬಿಳಿಯ ಲೋಹಧಾತು, ಸಂಕೇತ Zn.

ಪದಗುಚ್ಛ

flowers of zink = zinc oxide.