yorker ಯಾರ್ಕರ್‍
ನಾಮವಾಚಕ

(ಕ್ರಿಕೆಟ್‍) ಯಾರ್ಕರ್‍; ದಾಂಡುಗಾರನ ದಾಂಡು ನೆಲಕ್ಕೆ ತಗುಲಿರುವ ಜಾಗದ ಮುಂದೆ ಅನಾಮತ್ತಾಗಿ ಪುಟಿದೇಳುವಂತೆ, ಬೋಲ್‍ ಮಾಡಿದ ಚೆಂಡು.