wreath ರೀತ್‍
ನಾಮವಾಚಕ
(ಬಹುವಚನ wreaths ಉಚ್ಚಾರಣೆ ರೀತ್ಸ್‍ ಯಾ ರೀದ್ಸ್‍).
  1. (ಹೂವಿನ, ಎಲೆಯ) ಮಾಲೆ; ಹಾರ; ದಂಡೆ; ಸರ.
  2. ಇಂಥ ಆಕಾರದ ಶಿಲ್ಪ, ಕೆತ್ತನೆ.
  3. (ಹೊಸೆದ ರೇಷ್ಮೆ ಮೊದಲಾದವುಗಳ) ಸಿಂಬಿ; ಹಾರ.
  4. (ಹೊಗೆಯ ಯಾ ಮೋಡದ, ಏರುತ್ತಿರುವ) ಸುರುಳಿ; ವರ್ತುಳ; ಮಂಡಲ.
  5. (ಹಿಮಪ್ರವಾಹದ) ಗುಪ್ಪೆ; ಗುಡ್ಡೆ.
  6. (ವಂಶಲಾಂಛನ ವಿದ್ಯೆ) (ಲಾಂಛನ ಚಿತ್ರದ ಕೆಳಗೆ ಕೆತ್ತಿದ) ಎಲೆಸರದ ಯಾ ಪುಷ್ಪಮಾಲೆಯ ಕೆತ್ತನೆ ಕೆಲಸ.