woodpigeon ವುಡ್‍ಪಿಜ್‍(ಜ)ನ್‍
ನಾಮವಾಚಕ

ಕಾಡು ಪಾರಿವಾಳ; ಕೊಲಂಬ ಪಾಲಂಬಸ್‍ ಕುಲದ, ಕತ್ತಿನ ಸುತ್ತಲೂ ಉಂಗುರದಂತೆ ಬಿಳಿಕಲೆಗಳುಳ್ಳ ಪಾರಿವಾಳ.