See also 1whoop
2whoop ಹೂಪ್‍
ನಾಮವಾಚಕ
  1. (ಉದ್ರೇಕ ಮೊದಲಾದವುಗಳಿಂದ ಗಟ್ಟಿಯಾಗಿ ಕೂಗುವ) ಹೂಪ್‍ (ಎಂಬ ಕೂಗು).
  2. (ನಾಯಿಕೆಮ್ಮಿನಲ್ಲಿ ಕೇಳಿಬರುವ) ‘ಹೂಪ್‍’ ಶಬ್ದ; ದೀರ್ಘವೂ ಕರ್ಕಶವೂ ಆದ, ಒಳಗೆಳೆದುಕೊಳ್ಳುವ ಉಸಿರು.