See also 2whoop
1whoop ಹೂಪ್‍
ಅಕರ್ಮಕ ಕ್ರಿಯಾಪದ

ಹೂಪ್‍ ಎಂದು ಕೂಗು

ಪದಗುಚ್ಛ

whoop it up (ಆಡುಮಾತು)

  1. ಭಾರಿ ಮೋಜು ನಡೆಸು; ಮಜಾ ಮಾಡು.
  2. (ಅಮೆರಿಕನ್‍ ಪ್ರಯೋಗ) (ಹರ್ಷೋತ್ಕರ್ಷದ) ಹುಯಿಲೆಯೆಬ್ಬಿಸು; ಕೋಲಾಹಲ ಉಂಟುಮಾಡು.