See also 1wedge
2wedge ವೆಜ್‍
ಸಕರ್ಮಕ ಕ್ರಿಯಾಪದ
  1. ಬೆಣೆಯನ್ನು ಹಾಕಿ, ಗೂಟ ಹೊಡೆದು – ಬಿಗಿ(ಮಾಡು): wedged the door open ಬೆಣೆ ಹಾಕಿ ಬಾಗಿಲನ್ನು ತೆರೆದಿಟ್ಟ.
  2. (ಇತರ ವಸ್ತುಗಳ ನಡುವೆ ಯಾ ವ್ಯಕ್ತಿಗಳ ನಡುವೆ) ಬೆಣೆಹಾಕಿದಂತೆ ತುರುಕು, ತೂರಿಸು.
  3. ಬೆಣೆಯಂತೆ ಎರಡು ಪಕ್ಕಗಳನ್ನೂ ನೂಕಿಕೊಂಡು ಹೋಗು.