verdure ವರ್ಡ್ಯರ್‍
ನಾಮವಾಚಕ
  1. ಸಸ್ಯವರ್ಗದ ಹರಿದ್ವರ್ಣತೆ; ಹಸುರುತನ.
  2. ಹಸುರುಬಣ್ಣದ ಸಸ್ಯರಾಜಿ.
  3. (ಕಾವ್ಯಪ್ರಯೋಗ) ಹೊಸ ಕಳೆ; ನವ್ಯತೆಯ ಕಾಂತಿ.