unit trust
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಯೂನಿಟ್‍ ಟ್ರಸ್ಟು; ತನ್ನ ಬೇರೆಬೇರೆ ಸೆಕ್ಯೂರಿಟಿಗಳಲ್ಲಿ ಹಲವಾರು ಜನರು ತೊಡಗಿಸಿದ ಒಟ್ಟು ಹಣವನ್ನು ತೆಗೆದುಕೊಂಡು ಬೇರೆಬೇರೆ ಕಡೆ ತೊಡಗಿಸುವ ಮತ್ತು ಷೇರುದಾರರಿಗೆ ಅವರವರ ಠೇವಣಿಗಳಿಗನುಸಾರವಾಗಿ ಲಾಭಾಂಶಗಳನ್ನು ಕೊಡುವ ಬಂಡವಾಳ ಹೂಡಿಕೆ ಸಂಸ್ಥೆ.