theorbo ತಿಆರ್ಬೋ
ನಾಮವಾಚಕ
(ಬಹುವಚನ theorbos).

ಎರಡು ಗೂಟಗಳಿಗೆ, ಒಂದರ ಮೇಲೊಂದರಂತೆ ಎರಡು ಸಾಲು ತಂತಿಗಳನ್ನು ಕಟ್ಟಿದ, 17ನೇ ಶತಮಾನದಲ್ಲಿ ಬಳಸುತ್ತಿದ್ದ, ‘ಲ್ಯೂಟ್‍’ ಮಾದರಿಯ ತಂತಿವಾದ್ಯ. Figure: theorbo