tent-fly ಟೆಂಟ್‍ಹ್ಲೈ
ನಾಮವಾಚಕ
(ಬಹುವಚನ tent-flies).
  1. ಡೇರೆಯ ಬಾಗಿಲಿನ ತೆರೆ, ಪಟ.
  2. ಡೇರೆಯ ಮುಸುಕು ಬಟ್ಟೆ; ಡೇರೆಯ ಅಡ್ಡತೊಲೆಯ ಮೇಲೆ ಗಾಳಿ ಬೆಳಕು ಬರುವಂತೆ, ಮಳೆ ಬಿಸಿಲು ಬರದಂತೆ ತೆರಪು ಬಿಟ್ಟು ಹರವಿದ ರಟ್ಟುಬಟ್ಟೆ.