supererogatory ಸೂ(ಸ್ಯೂ)ಪರ್‍ಇರಾಗಟರಿ
ಗುಣವಾಚಕ
  1. ಅಧಿಕಾಚರಣೆಯ; ಕರ್ತವ್ಯಕ್ಕಿಂತಲೂ ಹೆಚ್ಚಾಗಿ ಮಾಡಿದ.
  2. (ರೋಮನ್‍ ಕ್ಯಾಥೊಲಿಕ್‍ ಚರ್ಚು) ಅಧಿಕ ಪುಣ್ಯಾಚರಣೆಯ; ಸಾಧುಸಂತರು ಮುಕ್ತಿ ಸಾಧನೆಗೆ ಬೇಕಾದ ಕರ್ತವ್ಯ ಧರ್ಮಕ್ಕಿಂತ ಹೆಚ್ಚಾಗಿ ಮಾಡಿರುವ, ಪಾಪಿಗಳ ಉದ್ಧಾರಕ್ಕಾಗಿ ಪ್ರಯೋಜನವಾಗುವ ಅಧಿಕ ಪುಣ್ಯ ಸಾಧನೆಯ.