sulphuric acid
ನಾಮವಾಚಕ
(ರಸಾಯನವಿಜ್ಞಾನ)

ಸಲೂರಿಕ್‍ ಆಮ್ಲ; ಗಂಧಕದ ಟ್ರೈಆಕ್ಸೈಡ್‍ ನೀರಿನಲ್ಲಿ ಕರಗಿದಾಗ ಉತ್ಪತ್ತಿ ಮಾಡುವ ವರ್ಣರಹಿತ, ತೀಕ್ಷ ಆಮ್ಲವಾಗಿರುವ, ಸ್ನಿಗ್ಧವಾದ ನಾಶಕಾರೀ ದ್ರವ, ${\rm H}_2{\rm SO}_4$.