stone curlew
ನಾಮವಾಚಕ

ಬಂಡೆಮಂಡೆ ಹಕ್ಕಿ; ಶಿಲಾ ಕ್ರೌಂಚ ಪಕ್ಷಿ; ಬರ್ಹಿನಿಡೇ ವಂಶದ, ಮುಖ್ಯವಾಗಿ ಕಲ್ಲುಬಂಡೆಗಳಿರುವ ಬಯಲು ಪ್ರದೇಶದಲ್ಲಿ ವಾಸಿಸುವ, ಚುಕ್ಕೆಗಳಿರುವ ಕಂದು ಯಾ ಬಊದು ಬಣ್ಣದ, ದೊಡ್ಡತಲೆಯ, ನಡೆದಾಡುವ ನೀರುಹಕ್ಕಿ ಜಾತಿ.