stickleback ಸ್ಟಿಕ(ಕ್‍)ಲ್‍ಬ್ಯಾಕ್‍
ನಾಮವಾಚಕ

ಮುಳ್ಳು ಮೀನು; ಬೆನ್ನಿನ ಮೇಲೆ ಮೊನಚಾದ ಬೆನ್ನೆಲುಬುಗಳುಳ್ಳ, ಗ್ಯಾಸ್ಟೆರೋಸ್ಟೀಡೀ ವಂಶದ ಸಣ್ಣ ಮೀನು ಜಾತಿ.