southernwood ಸದರ್ನ್‍ವುಡ್‍
ನಾಮವಾಚಕ

ದಕ್ಷಿಣ ವೃಕ್ಷ; ತೆಂಕಣ ಮರ; ಆರ್ಟಿಮೀಸಿಯಾ ಆಬ್ರೊಟೇನಮ್‍ ಕುಲದ, ಸುಗಂಧಮಯವಾದ ಎಲೆಗಳಿದ್ದರೂ ವಿಷಯುಕ್ತವಾದ ಮರ, ಪೊದೆ.