soundtrack ಸೌಂಡ್‍ಟ್ರಾಕ್‍
ನಾಮವಾಚಕ

ಧ್ವನಿಪಥ; ಧ್ವನಿ ಜಾಡು:

  1. ಚಲನಚಿತ್ರಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿರುವ ಶಬ್ದ.
  2. ಚಲನಚಿತ್ರದ ಹಿಲಮಿನ ಅಂಚಿನಲ್ಲಿ ದಾಖಲಿಸಲಾಗಿರುವ ಆ ಚಿತ್ರಕ್ಕೆ ಸಂಬಂಧಿಸಿದ ಶಬ್ದ.