See also 2snook
1snook ಸ್ನೂಕ್‍
ನಾಮವಾಚಕ

(ಅಶಿಷ್ಟ) ಮೂಗಿನ ಮೇಲೆ ಹೆಬ್ಬೆಟ್ಟು ಇಟ್ಟು ಇತರ ಬೆರಳುಗಳನ್ನು ಹಿಗ್ಗಲಿಸಿ ಮಾಡುವ ತಿರಸ್ಕಾರಸೂಚಕ ಮುದ್ರೆ.

ಪಗು
  1. (ಒಬ್ಬನತ್ತ) ಮೂಗಿನ ಮೇಲೆ ಹೆಬ್ಬೆಟ್ಟು ಇಟ್ಟು ಬೆರಳುಗಳನ್ನು ಅಗಲಿಸಿ ತೋರಿಸು.
  2. (ರೂಪಕವಾಗಿ) ತಿರಸ್ಕಾರ ಸೂಚಿಸು.