ski-jump ಸ್ಕೀಜಂಪ್‍
ನಾಮವಾಚಕ
  1. ಸ್ಕೀ ನೆಗೆತದ ಇಳುಕಲು; ಸ್ಕೀಗಾರನು ಆಳವಾದ ಹಿಮಪಾತದಾಚೆಗೆ ನೆಗೆದು ದಾಟಲು ಅನುಕೂಲವಾದ, ಕಡಿದಾದ ಇಳಿಜಾರು.
  2. ಇದರಿಂದ ಮಾಡಿದ ನೆಗೆತ.