sixpence ಸಿಕ್ಸ್‍ಪನ್ಸ್‍
ನಾಮವಾಚಕ
(ಬ್ರಿಟಿಷ್‍ ಪ್ರಯೋಗ)
  1. (ಮುಖ್ಯವಾಗಿ ದಶಮಾನೀಕರಣಕ್ಕೆ ಮುಂಚಿನ) ಆರು ಪೆನ್ನಿ.
  2. (ಚರಿತ್ರೆ) ಆರು ಪೆನ್ನಿ ಬೆಲೆಯ ನಾಣ್ಯ ($2\frac{ 1} { 2}$ p).