See also 1silk
2silk ಸಿಲ್ಕ್‍
ಗುಣವಾಚಕ

ರೇಷ್ಮೆಯ; ಕೌಶೇಯ; ರೇಷ್ಮೆಯಿಂದ ಮಾಡಿದ, ತಯಾರಿಸಿದ: silk stockings ರೇಷ್ಮೆಯ ಕಾಲುಚೀಲಗಳು.

ಪದಗುಚ್ಛ

make a silk purse out of a sow’s ear (ಪ್ರಶ್ನಾಲಂಕಾರದಲ್ಲಿ ಯಾ ಅದರ ನಿಷೇಧರೂಪದಲ್ಲಿ ಮಾತ್ರ ಬಳಕೆ) ಹಂದಿಯ ಕಿವಿಯಿಂದ ರೇಷ್ಮೆ ಚೀಲ ಮಾಡು; ವ್ಯಕ್ತಿಯಿಂದ ಯಾ ವಸ್ತುವಿನಿಂದ ಅವುಗಳ ಸ್ವರೂಪ, ಗುಣಮಟ್ಟಗಳಿಗೆ ಮೀರಿದ ಪ್ರಯೋಜನ, ಲಾಭ, ಫಲಗಳನ್ನು ಪಡೆದುಕೊ.