signature tune
ನಾಮವಾಚಕ

ಅಂಕಿತ ರಾಗ; ಸೂಚಕ ರಾಗ; (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) ರೇಡಿಯೋ ಯಾ ದೂರದರ್ಶನದಲ್ಲಿ ನಿರ್ದಿಷ್ಟ ಕಾರ್ಯಕ್ರಮವನ್ನು ಯಾ ಅದರಲ್ಲಿ ಭಾಗವಹಿಸುವವರನ್ನು ನಿರ್ದೇಶಿಸಲು ಪೂರ್ವಭಾವಿ ಯಾಗಿ ದಿನವೂ ಪ್ರಸಾರ ಮಾಡುವ ವಿಶಿಷ್ಟ ರಾಗ.