shingles ಷಿಂಗ(ಗ್‍)ಲ್‍ಸ್‍
ನಾಮವಾಚಕ

(ಬಹುವಚನ ವಾದರೂ ಏಕವಚನದಂತೆ ಪರಿಗಣನೆ) ಸರ್ಪಸುತ್ತು; ಅನೇಕ ವೇಳೆ ಸೊಂಟದ ಸುತ್ತ ದದ್ದುಗಳೇಳುವ, ತುಂಬಾ ನೋವಿನಿಂದ ಕೂಡಿದ, ಗ್ಯಾಂಗ್ಲಿಯನ್‍ ಯಾ ನರಗ್ರಂಥಿಗಳಿಗೆ ತಗುಲುವ ವೈರಲ್‍ ಸೋಂಕಿನ ಉರಿಯೂತ.