shallot ಷಲಾಟ್‍
ನಾಮವಾಚಕ

ಷಲಾಟ್‍ ಗಿಡ; ಕಿರು – ಈರುಳ್ಳಿ, ನೀರುಳ್ಳಿ; ಆಲಿಯಂ ಆಸ್ಕಲಾನಿಕಂ ಕುಲದ, ಚಿಕ್ಕಚಿಕ್ಕ ಗಡ್ಡೆಗಳ ಗೊಂಚಲನ್ನು ಬಿಡುವ, ಬೆಳ್ಳುಳ್ಳಿಯಷ್ಟು ಕಟುವಾಸನೆಯಿಲ್ಲದ, ಅಡುಗೆ ಮತ್ತು ಉಪ್ಪಿನಕಾಯಿಗಳಲ್ಲಿ ಬಳಸುವ, ಹಿಳುಕುಗಳುಳ್ಳ ಗೆಡ್ಡೆ ಬಿಡುವ, ಈರುಳ್ಳಿಯಂಥ ಗಿಡ.