secco ಸೆಕೋ
ನಾಮವಾಚಕ
(ಬಹುವಚನ seccos).

ಒಣಗಾರೆಯ ವರ್ಣಚಿತ್ರ ಯಾ ಚಿತ್ರಣತಂತ್ರ; ಒಣಗಾರೆಯ ಗಚ್ಚಿನ ಮೇಲೆ ನೀರಿನಲ್ಲಿ ಕಲೆಸಿದ ಬಣ್ಣಗಳಿಂದ ಬರೆದ ಚಿತ್ರ ಯಾ ಹಾಗೆ ಬರೆಯುವ ತಂತ್ರ.