sea elephant
ನಾಮವಾಚಕ

ಕಡಲಾನೆ; ಸಮುದ್ರಗಜ; ಮಿರೌಂಗ ಕುಲದ, ಭಾರಿಗಾತ್ರದ, ಗಂಡು ಜಾತಿಗೆ ಸೊಂಡಿಲಿರುವ, ಸಮುದ್ರದ ಸೀಲ್‍ ಪ್ರಾಣಿ.