See also 1sax
2sax ಸ್ಯಾಕ್ಸ್‍
ನಾಮವಾಚಕ

ಸಮರು ಕತ್ತಿ; ಕಲ್ಲುಕತ್ತಿ; ಮೊಳೆ ಹೊಡೆಯಲು ತೂತುಮಾಡುವ ಮೊನೆಯುಳ್ಳ, ಚಾವಣಿಯ ಕಲ್ಲುಹಲಗೆಗಳನ್ನು ಸಮರುವ ತುಂಡುಕತ್ತಿ.