spherical ಸೆರಿಕಲ್‍
ಗುಣವಾಚಕ
  1. ಗೋಲರೂಪದ; ಗೋಲಾಕೃತಿಯ; ಗೋಲಾಕಾರದಲ್ಲಿರುವ; ದುಂಡಾದ.
  2. ಗೋಲೀಯ; ಗೋಲದ ಗುಣಲಕ್ಷಣಗಳ ಯಾ ಅದಕ್ಕೆ ಸಂಬಂಧಿಸಿದ: spherical geometry ಗೋಲೀಯ ಜ್ಯಾಮಿತಿ.
  3. ಗೋಲವೊಂದರ ಒಳಗೆ ಯಾ ಹೊರ ಮೈಮೇಲೆ ರಚಿಸಿದ: spherical triangle ಗೋಲೀಯ ತ್ರಿಕೋನ.