(ಕುದುರೆ, ಬೈಸಿಕಲ್ಲು, ಒಬ್ಬನ ಬೆನ್ನು ಮೊದಲಾದವುಗಳ ಮೇಲೆ ಮಾಡುವ) ಸವಾರಿಯ–ಪಟ್ಟು, ಸೂಳು; ತುಸು ಹೊತ್ತಿನ ಸವಾರಿ.
(ಮುಖ್ಯವಾಗಿ ಕಾಡಿನ ಮೂಲಕ ಹಾದುಹೋಗುವ) ಸವಾರಿ ರಸ್ತೆ, ಮಾರ್ಗ.
(ಸೈನ್ಯ) (ಹೊಸದಾಗಿ ಕೆಲಸಕ್ಕೆ ಸೇರಿಸಿಕೊಂಡ) ರಾವುತ ದಳ; ಕುದುರೆ ಸವಾರರ ತಂಡ; ಅಶ್ವಾರೋಹಿಗಳ ತಂಡ.
ಸವಾರಿ (ಮಾಡುವಾಗ ಆಗುವ) ಅನುಭವ: gives a bumpy ride ಸವಾರಿಯಲ್ಲಿ ಎತ್ತಿ ಎತ್ತಿ ಹಾಕುತ್ತದೆ, ಕುಲುಕುತ್ತದೆ.
ಪದಗುಚ್ಛ
(ಆಡುಮಾತು) ಒಬ್ಬ ವ್ಯಕ್ತಿಯನ್ನು ಕೊಲ್ಲುವುದಕ್ಕಿಂತ ಮುಂಚೆ ಅವನನ್ನು ಮೋಟಾರುಕಾರಿನಲ್ಲಿ ಅಪಹರಿಸಿಕೊಂಡು ಹೋಗು, ಎತ್ತಿಕೊಂಡು ಹೋಗು; ಒಬ್ಬನನ್ನು ಕೊಲ್ಲಲು ಕಾರಿನಲ್ಲಿ ಅಪಹರಿಸಿಕೊಂಡು ಹೋಗು.