rhumb-line ರಮ್‍ಲೈನ್‍
ನಾಮವಾಚಕ

ರಮ್‍ರೇಖೆ:

  1. ಎಲ್ಲ ಮಧ್ಯಾಹ್ನರೇಖೆಗಳನ್ನೂ ಒಂದೇ ಕೋನದಲ್ಲಿ ಛೇದಿಸುವ ರೇಖೆ.
  2. ಸ್ಥಿರ ದಿಕ್ಕಿನಲ್ಲಿ ಸಾಗಿಹೋಗುವ ಜಹಜು ಅನುಸರಿಸುವ ರೇಖೆ.