See also 1re
2re ರೇ, ರೀ
ಉಪಸರ್ಗ
  1. (ನ್ಯಾಯಶಾಸ್ತ್ರದ ಕಾಯಿದೆಗಳಂತೆ ವಿಧ್ಯುಕ್ತವಾಗಿ ಬರೆಯುವ ಪತ್ರಗಳು ಹಾಗೂ ವಾಣಿಜ್ಯ ವ್ಯವಹಾರದ ಕಾಗದ ಪತ್ರಗಳಲ್ಲಿ ವಿಷಯಸೂಚಕವಾಗಿ ಪತ್ರದ ತಲೆಯಲ್ಲಿ ಬಳಸುವ ಸಂಕ್ಷಿಪ್ತ) -ರ ವಿಷಯದಲ್ಲಿ, ವಿಷಯವಾಗಿ; -ರ ಬಗೆಗೆ, ಬಗ್ಯೆ; -ನ್ನು ಕುರಿತು.
  2. (ಆಡುಮಾತು) ಕುರಿತಂತೆ; ಸಂಬಂಧಿಸಿದಂತೆ.
ಪದಗುಚ್ಛ

re infecta ಗುರಿಮುಟ್ಟದೆ; ಉದ್ದೇಶವನ್ನು ಈಡೇರಿಸಿಕೊಳ್ಳದೆ; ಸಂಕಲ್ಪವನ್ನು ಸಾಧಿಸದೆ: return re infecta ಸಂಕಲ್ಪವನ್ನು ಸಾಧಿಸದೆ ಹಿಂದಿರುಗು.