psychoanalyst ಸೈಕೋಆನಲಿಸ್ಟ್‍
ನಾಮವಾಚಕ

ಮನೋವಿಶ್ಲೇಷಕ; ಮನೋವಿಶ್ಲೇಷಣ ಪದ್ಧತಿಯನ್ನು ಆಭ್ಯಾಸ ಮಾಡುವ ಯಾ ಮನೋವಿಶ್ಲೇಷಕ ಚಿಕಿತ್ಸೆ ನೀಡುವ ವ್ಯಕ್ತಿ.