privet ಪ್ರಿವಿಟ್‍
ನಾಮವಾಚಕ

ಪ್ರಿವಿಟ್‍; ಲಿಗಸ್ಟ್ರಮ್‍ ಕುಲದ, ಸಣ್ಣ ಬಿಳಿಯ ಹೂಗಳನ್ನೂ ಮೃದವಾದ ಕಡುಹಸುರು ಎಲೆಗಳನ್ನೂ, ಹೊಳೆಯುವ ಕಪ್ಪುಬಣ್ಣದ ಚಿಕ್ಕ ಹಣ್ಣುಗಳನ್ನೂ ಬಿಡುವ, ನಿತ್ಯ ಹಸುರಾದ ಒಂದು ಬೇಲಿ ಗಿಡ.