printhead ಪ್ರಿಂಟ್‍ಹೆಡ್‍
ನಾಮವಾಚಕ

ಮುದ್ರಣಶೀರ್ಷ; ಕಾಗದದ ಮೇಲೆ ಅಕ್ಷರ, ಅಂಕಿ, ಮೊದಲಾದವುಗಳನ್ನು ಜೋಡಿಸಿ ಮುದ್ರಿಸುವ, ಮುದ್ರಕದ ಭಾಗ.