precedence ಪ್ರೆಸಿಡನ್ಸ್‍
ನಾಮವಾಚಕ
  1. (ಕಾಲಕ್ರಮ, ಅಂತಸ್ತು, ಅಧಿಕಾರ, ಮಹತ್ವ, ಮೊದಲಾದವುಗಳ ಪರಂಪರೆಯಲ್ಲಿ) ಪೂರ್ವಭಾವಿತ್ವ; ಆದ್ಯತೆ; ಪ್ರಾಥಮ್ಯ; ಅಗ್ರತೆ; ಅಗ್ರಸ್ಥಾನ: takes precede of all others ಎಲ್ಲಕ್ಕಿಂತಲೂ ಆದ್ಯತೆಯುಳ್ಳದ್ದೆಂದು, ಆದ್ಯವಾದದ್ದೆಂದು ಭಾವಿಸಲಾಗಿದೆ, ಮನ್ನಣೆ ಪಡೆದಿದೆ.
  2. (ಉತ್ಸವಾದಿ ಸಮಾರಂಭಗಳು, ಸಾಮಾಜಿಕ ಸಂಪ್ರದಾಯಗಳು, ಮೊದಲಾದವುಗಳಲ್ಲಿ) ಪ್ರಾಥಮ್ಯದ, ಅಗ್ರಪೀಠದ, ಅಗ್ರಸ್ಥಾನದ, ಅಗ್ರಮರ್ಯಾದೆಯ – ಹಕ್ಕು.
ಪದಗುಚ್ಛ

take precedence (over, of ಒಡನೆ) ಆದ್ಯತೆ ಪಡೆ.