polecat ಪೋಲ್‍ಕ್ಯಾಟ್‍
ನಾಮವಾಚಕ

ಕೋಳಿಬೆಕ್ಕು; ವೀಸೆಲ್‍ ವಂಶಕ್ಕೆ ಸೇರಿದ, ಯೂರೋಪಿನ, ಕಂದುಗಪ್ಪು ಬಣ್ಣದ, ದುರ್ನಾತದ, ಮಾಂಸಾಹಾರಿಯಾದ ಚಿಕ್ಕಸಸ್ತನಿ.