See also 2plutonic
1plutonic ಪ್ಲೂಟಾನಿಕ್‍
ಗುಣವಾಚಕ
  1. (Plutonic) = Plutonian.
  2. (ಭೂವಿಜ್ಞಾನ)
    1. (ಶಿಲೆಯ ವಿಷಯದಲ್ಲಿ) ಅಗ್ನಿಜ; ಅಗ್ನಿಜಾತ; ಭೂಮಿಯ ಬಹಳ ಆಳದಲ್ಲಿರುವ ಅಧಿಕ ತಾಪದಲ್ಲಿ ಘನೀಭವಿಸಿ ರೂಪುಗೊಂಡ.
    2. (ಸಿದ್ಧಾಂತದ ವಿಷಯದಲ್ಲಿ) ಅಗ್ನಿಜನನದ; ಅಗ್ನಿಶಿಲೆಗಳು ಭೂಮಿಯ ಬಹಳ ಅಳದಲ್ಲಿರುವ ಅಧಿಕ ತಪದಲ್ಲಿ ಘನೀಭವಿಸಿ ರೂಪುಗೊಂಡವೆಂದು ಪ್ರತಿಪಾದಿಸುವ.