platelayer ಪ್ಲೇಟ್‍ಲೇಅರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ರೈಲು) ಕಂಬಿಗಾರ; ರೈಲುಮಾರ್ಗವನ್ನು ಹಾಕಿ, ದುರಸ್ತು ಮಾಡಿ ಸರಿಯಾದ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ನೇಮಿತನಾದವನು.