phylloquinone ಹೈಲೋಕ್ವಿನೋನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಹೈಲೋಕ್ವಿನೋನ್‍; ಕೋಸು, ಬಸಳೆ, ಮೊದಲಾದ ಸೊಪ್ಪಿನ ತರಕಾರಿಗಳಲ್ಲಿ ದೊರಕುವ, ರಕ್ತ ಹೆಪ್ಪುಗಟ್ಟಲು ಅಗತ್ಯವಾದ ಒಂದು K ವಿಟಮಿನ್‍ (ಇದನ್ನು ವಿಟಮಿನ್‍ ${\rm K}_1$ ಎಂದು ಕರೆಯುತ್ತಾರೆ).