petty jury
ನಾಮವಾಚಕ

(ಸಿವಿಲ್‍ ಯಾ ಕ್ರಿಮಿನಲ್‍ ಮೊಕದ್ದಮೆಯಲ್ಲಿ ಅಂತಿಮವಾಗಿ ವಿವಾದಾಂಶವನ್ನು ತೀರ್ಮಾನಿಸುವ) 12 ವ್ಯಕ್ತಿಗಳ ನ್ಯಾಯದರ್ಶಿಮಂಡಲಿ; ಲಘು ನ್ಯಾಯದರ್ಶಿ ಮಂಡಲಿ.