petroleum ಪೆಟ್ರೋಲಿಅಮ್‍
ನಾಮವಾಚಕ

ಕಲ್ಲೆಣ್ಣೆ; ಪೆಟ್ರೋಲಿಯಮ್‍; ಭೂಮಿಯ ಮೇಲ್ಪದರದಲ್ಲಿ ದೊರೆಯುವ, ಮುಖ್ಯವಾಗಿ ಹೈಡ್ರೊಕಾರ್ಬನ್‍ಗಳ ಮಿಶ್ರಣವಾಗಿರುವ, ಇಂಧನವಾಗಿ ಅಂತರ್ದಹನ ಯಂತ್ರಗಳಲ್ಲಿ, ಡ್ರೈಕ್ಲೀನಿಂಗ್‍, ಮೊದಲಾದವುಗಳಲ್ಲಿ ಸಂಸ್ಕರಿಸಿ ಬಳಸುವ, ಮಂದವಾದ, ಕಪ್ಪುರಾಡಿಯಂಥ ಎಣ್ಣೆ.