nuclear reactor
ನಾಮವಾಚಕ

ಬೈಜಿಕ ಕ್ರಿಯಾಕಾರಿ; ಬೈಜಿಕ ರಿಯಾಕ್ಟರು; ಶಕ್ತಿಯನ್ನು ಉತ್ಪಾದಿಸುವ ಸಲುವಾಗಿ, ಬೈಜಿಕ ವಿದಳನಗಳ ಸರಣಿಯನ್ನು ನಿರಂತರವಾಗಿರುವಂತೆ ಮತ್ತು ನಿಯಂತ್ರಣದಲ್ಲಿರುವಂತೆ ಇಟ್ಟುಕೊಂಡು ನಡೆಸಲು ನಿರ್ಮಿಸುವ ಸಾಧನ.