notornis ನಟಾರ್ನಿಸ್‍
ನಾಮವಾಚಕ

ನಟಾರ್ನಿಸ್‍; ಪಾರ್ಹಿರಿಯೋ ಮ್ಯಾಂಟೆಲಿ ಕುಲಕ್ಕೆ ಸೇರಿದ, ದೊಡ್ಡ ಕೊಕ್ಕೂ, ಉಜ್ವಲ ವರ್ಣದ ಗರಿಗಳೂ ಇರುವ, ಹಾರಲಾರದ, ನ್ಯೂಸಿಲೆಂಡಿನ ಒಂದು ವಿರಳ ಪಕ್ಷಿ.