See also 1next  2next  3next
4next ನೆಕ್‍ಸ್ಟ್‍
ನಾಮವಾಚಕ
  1. ಪಕ್ಕದ, ಸಮೀಪದ – ವ್ಯಕ್ತಿ, ವಸ್ತು, ಮೊದಲಾದವು.
  2. ಆಮೇಲೆ ಬಂದ, ತರುವಾಯದ – ವ್ಯಕ್ತಿ, ವಸ್ತು, ಮೊದಲಾದವು: she was the next to arrive ಆಮೇಲೆ ಬಂದವಳು ಅವಳು; ಅವಳು ಆಮೇಲೆ ಬಂದಳು.
  3. ಮುಂದಿನ ಕಾಗದ, ಸಂಚಿಕೆ, ಮೊದಲಾದವು: will tell you in my next ನನ್ನ ಮುಂದಿನ ಕಾಗದದಲ್ಲಿ ಹೇಳುತ್ತೇನೆ.
  4. ಮುಂದಿನ ವಾರ ಮೊದಲಾದವು: the Friday after next ಮುಂದಿನ ಶುಕ್ರವಾರದ ಅನಂತರದ ಶುಕ್ರವಾರ.
ಪದಗುಚ್ಛ
  1. next of kin(ಬದುಕಿರುವವರಲ್ಲಿ) ಹತ್ತಿರದ ನಂಟರು; ಸಮೀಪ ಬಂಧುಗಳು.
  2. next please
    1. ಇದು ಸಾಕು, ಮುಂದಿನ ಪ್ರಶ್ನೆ ಕೇಳಿ.
    2. ನಿಮ್ಮದು ಆಯಿತು, ಮುಂದಿನವನು ಬರಲಿ.